ನಿನ್ನೆ ಪ್ರತಿಭಟಿಸಿದ ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯುತ್ತಿದ್ದಾರೆ: ಸೈಂಟ್ ಆಗ್ನೆಸ್ ಕಾಲೇಜು ಪ್ರಾಂಶುಪಾಲರ ಸ್ಪಷ್ಟನೆ ಪರೀಕ್ಷೆ ಮುಂದೂಡಲು ABVP ಅಧ್ಯಕ್ಷರಿಂದ ಕರೆ ಬಂದಿತ್ತು; ವಿದ್ಯಾರ್ಥಿಗಳ ಪ್ರತಿಭಟನೆಗೆ ಬಾಹ್ಯ ಸಂಘಟನೆಯ ಪ್ರಚೋದನೆ ಇತ್ತು ಎಂದು ಪ್ರಾಂಶುಪಾಲರ ಹೇಳಿಕೆ KCS MEDIA NEWS | ಮಂಗಳೂರು | ಅಕ್ಟೋಬರ್ 13, 2026 ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ದಸರಾ ರಜೆ ಸಂದರ್ಭದಲ್ಲಿ ಸೆಮಿಸ್ಟರ್ ಪರೀಕ್ಷೆ ನಡೆಸುವುದನ್ನು ವಿರೋಧಿಸಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲರಾದ…