ಮಂಗಳೂರಿನ ಕ್ರೈಸ್ತ ಯುವತಿಯರೇ ಹುಷಾರ್! ತಂದೆ-ತಾಯಿಗಳೇ ನಿಮಗಿದು ಎಚ್ಚರಿಕೆ! ಲಾಡ್ಜ್‌ಗಳಲ್ಲಿ ಖಾಸಗಿ ವಿಡಿಯೋ ಚಿತ್ರೀಕರಣ, ಬ್ಲ್ಯಾಕ್‌ಮೇಲ್ ಪ್ರಕರಣಗಳ ಆತಂಕ — ಮಂಗಳೂರಿನ ಪ್ರತಿಯೊಂದು ಲಾಡ್ಜ್ ಮೇಲೂ ಪೊಲೀಸ್ ನಿಗಾ ವಹಿಸಲು KCS MEDIA ಆಗ್ರಹ! KCS MEDIA NEWS | ವಿಶೇಷ ವರದಿ ಮಂಗಳೂರು, ಅಕ್ಟೋಬರ್ 22: ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಯುವತಿಯರನ್ನು ಪ್ರೀತಿ, ಸ್ನೇಹ ಹಾಗೂ ಮದುವೆಯ ಭರವಸೆಯ ಮೂಲಕ ವಂಚಿಸಿ, ಖಾಸಗಿ ಫೋಟೋ…
ಕರ್ನಾಟಕದ ಕ್ರೈಸ್ತ ಮಕ್ಕಳಿಗೆ ಹೊಸ ಧಾರ್ಮಿಕ ಪಠ್ಯಪುಸ್ತಕಗಳು: ಚಿತ್ರಗಳು, ಚಟುವಟಿಕೆಗಳು, ಡಿಜಿಟಲ್ ಕಲಿಕೆಗೆ ಆದ್ಯತೆ! ಬೆಂಗಳೂರು, ಅಕ್ಟೋಬರ್ 20, 2026 | KCS MEDIA NEWS ಕರ್ನಾಟಕದ ಕ್ಯಾಥೋಲಿಕ್ ಕ್ರೈಸ್ತ ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ಮತ್ತಷ್ಟು ಸರಳ, ಆಕರ್ಷಕ ಮತ್ತು ಪರಿಣಾಮಕಾರಿಯಾಗಿ ನೀಡುವ ಉದ್ದೇಶದಿಂದ ಕರ್ನಾಟಕ ಪ್ರಾದೇಶಿಕ ಕ್ಯಾಥೋಲಿಕ್ ಬಿಷಪ್‌ಗಳ ಮಂಡಳಿ (KRCBC) ಮಹತ್ವದ ಹೆಜ್ಜೆ ಇಟ್ಟಿದೆ. ಭಾನುವಾರದ ಧಾರ್ಮಿಕ ಶಿಕ್ಷಣ ತರಗತಿಗಳಲ್ಲಿ (Sunday Catechism) ಬಳಸಲಾಗುತ್ತಿರುವ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ನಿರ್ಧರಿಸಲಾಗಿದ್ದು, ಮೊದಲ…