ಪಶ್ಚಿಮ ಬಂಗಾಳದಲ್ಲಿ ಬೈಬಲ್ ಸಮಾವೇಶದ ಮೇಲೆ ದಾಳಿ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ CBCI ಆಗ್ರಹ – ಕರ್ನಾಟಕ ಕ್ರೈಸ್ತ ಸಂಘಟನೆ ಬೆಂಬಲ ಕ್ರೈಸ್ತರ ಮೇಲಿನ ನಿರಂತರ ದಾಳಿಗಳನ್ನು ತಡೆಯಲು ಕೇಂದ್ರ ಸರ್ಕಾರ ವಿಫಲವಾಗಿದೆ: ಸ್ಟ್ಯಾನಿ ಪಿಂಟೋ ಆರೋಪ KCS MEDIA NEWS | ರಾಷ್ಟ್ರೀಯ ಸುದ್ದಿ | 13 ಅಕ್ಟೋಬರ್ 2026 ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಅಕ್ಟೋಬರ್ 9ರಂದು ನಡೆದ ಸಂತಾಲಿ ಬೈಬಲ್ ಸಮಾವೇಶದ ಮೇಲೆ ಗುಂಪೊಂದು ದಾಳಿ…