ಕೇರಳದ ‘Church of Light’ ಸುತ್ತ ವಿವಾದ: ಯೇಸು ಕ್ರಿಸ್ತನ ಎರಡನೇ ಆಗಮನದ ಹೆಸರಿನಲ್ಲಿ ನಡೆಯುತ್ತಿರುವುದೇನು? ಮುರಿಯಾದ್ನ ‘ಸಿಯೋನ್’ ಕೇಂದ್ರದ ಬೋಧನೆಗಳ ಬಗ್ಗೆ ಪ್ರಶ್ನೆಗಳು; ಮಾಜಿ ಸದಸ್ಯರ ಆರೋಪಗಳು, ಕ್ಯಾಥೋಲಿಕ್ ಚರ್ಚ್ನ ಎಚ್ಚರಿಕೆ ಮತ್ತು ನ್ಯಾಯಾಲಯದ ಪ್ರಕರಣಗಳು KCS MEDIA ವಿಶೇಷ ವರದಿ | ಕೇರಳ ಕೇರಳದ ತ್ರಿಶೂರ್ ಜಿಲ್ಲೆಯ ಮುರಿಯಾದ್ನಲ್ಲಿ ಕಾರ್ಯನಿರ್ವಹಿಸುತ್ತಿರುವ Church of Light Emperor Emmanuel Zion (CLEEZ) ಎಂಬ ಧಾರ್ಮಿಕ ಸಂಘಟನೆ ತನ್ನ ವಿಶಿಷ್ಟ ಬೋಧನೆಗಳು…