KCS MEDIA NEWS | ಅಂತರರಾಷ್ಟ್ರೀಯ ಸುದ್ದಿ | 19 ಅಕ್ಟೋಬರ್ 2026 ಸಾವಿಗೂ ಕೆಲವೇ ಕ್ಷಣಗಳ ಮೊದಲು ಜೀವನದ ಬಗ್ಗೆ ಸಂದೇಶ! ಬಳಿಕ ಕ್ರೈಸ್ತ ಧರ್ಮಗುರುವಿಗೆ ಸಂಭವಿಸಿದ್ದೇನು? ಪವಿತ್ರ ಬಲಿಪೂಜೆ ವೇಳೆ ಬೃಹತ್ ಶಿಲುಬೆ ಕಳಚಿಬಿದ್ದು ಧರ್ಮಗುರು ಸಾವು; ನೇರ ಪ್ರಸಾರದಲ್ಲೇ ಸೆರೆಯಾದ ದಾರುಣ ಘಟನೆ! ಈಕ್ವೆಡಾರ್, ಅಕ್ಟೋಬರ್ 19 (KCS MEDIA NEWS): ಜೀವನದ ಅನಿಶ್ಚಿತತೆ ಹಾಗೂ ದೇವರೊಂದಿಗೆ ಸಮಯ ಕಳೆಯುವುದರ ಮಹತ್ವದ ಕುರಿತು ಸಂದೇಶ ನೀಡಿದ ಕೆಲವೇ…