ಕೇರಳದ ‘Church of Light’ ಸುತ್ತ ವಿವಾದ: ಯೇಸು ಕ್ರಿಸ್ತನ ಎರಡನೇ ಆಗಮನದ ಹೆಸರಿನಲ್ಲಿ ನಡೆಯುತ್ತಿರುವುದೇನು? ಮುರಿಯಾದ್‌ನ ‘ಸಿಯೋನ್’ ಕೇಂದ್ರದ ಬೋಧನೆಗಳ ಬಗ್ಗೆ ಪ್ರಶ್ನೆಗಳು; ಮಾಜಿ ಸದಸ್ಯರ ಆರೋಪಗಳು, ಕ್ಯಾಥೋಲಿಕ್ ಚರ್ಚ್‌ನ ಎಚ್ಚರಿಕೆ ಮತ್ತು ನ್ಯಾಯಾಲಯದ ಪ್ರಕರಣಗಳು KCS MEDIA ವಿಶೇಷ ವರದಿ | ಕೇರಳ ಕೇರಳದ ತ್ರಿಶೂರ್ ಜಿಲ್ಲೆಯ ಮುರಿಯಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ Church of Light Emperor Emmanuel Zion (CLEEZ) ಎಂಬ ಧಾರ್ಮಿಕ ಸಂಘಟನೆ ತನ್ನ ವಿಶಿಷ್ಟ ಬೋಧನೆಗಳು…
ತಾಯಿಯ ನಂಬಿಕೆಗೆ ಗೌರವ ಸಲ್ಲಿಸಿದ ಪ್ರಕಾಶ್ ರೈ ಅವರನ್ನು ಟೀಕಿಸುವುದು ಸರಿಯಲ್ಲ: ಸ್ಟ್ಯಾನಿ ಪಿಂಟೋ ನಟ ಪ್ರಕಾಶ್ ರೈ ಅವರು ನಾಸ್ತಿಕರಾಗಿದ್ದರೂ, ತಮ್ಮ ತಾಯಿಯ ನಂಬಿಕೆಗೆ ಗೌರವ ನೀಡಿ ಕ್ರೈಸ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ ವಿಚಾರಕ್ಕೆ ಬಹಳ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಟೀಕೆಯನ್ನು ಕರ್ನಾಟಕ ಕ್ರೈಸ್ತ ಸಂಘಟನೆ ತೀವ್ರವಾಗಿ ಖಂಡಿಸಿದೆ. “ಪ್ರತಿಯೊಬ್ಬರಿಗೂ ತಮ್ಮ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳನ್ನು ಆಯ್ಕೆಮಾಡುವ ಸ್ವಾತಂತ್ರ್ಯವಿದೆ. ಪ್ರಕಾಶ್ ರೈ ಅವರ ವೈಯಕ್ತಿಕ ನಂಬಿಕೆ ಏನೇ ಇರಲಿ, ತಾಯಿಯ ನಂಬಿಕೆಯನ್ನು ಗೌರವಿಸಿ…