Skip to main content

KCS Media

ರಾಷ್ಟ್ರೀಯ

🇮🇳 ಗಾಂಧಿ ಜಯಂತಿ: ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ – ಸ್ಟ್ಯಾನಿ ಪಿಂಟೋ

🇮🇳 ಗಾಂಧಿ ಜಯಂತಿ: ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ – ಸ್ಟ್ಯಾನಿ ಪಿಂಟೋ ಬೆಂಗಳೂರು, ಅಕ್ಟೋಬರ್ 2: ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಾದ ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2ರ ಗಾಂಧಿ ಜಯಂತಿಯ ಅಂಗವಾಗಿ ಕರ್ನಾಟಕ ಕ್ರೈಸ್ತ ಸಂಘಟನೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಸಹೋದರ ಸ್ಟ್ಯಾನಿ ಪಿಂಟೋ ಅವರು ರಾಜ್ಯದ ಹಾಗೂ ದೇಶದ ಸಮಸ್ತ ಜನತೆಗೆ ಗಾಂಧಿ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ. ಮಹಾತ್ಮ ಗಾಂಧೀಜಿಯವರು ಸತ್ಯ, ಅಹಿಂಸೆ, ಶಾಂತಿ ಮತ್ತು ಸತ್ಯಾಗ್ರಹದ…

Read More

ಮಣಿಪುರದಲ್ಲಿ ನಿಲ್ಲದ ಹಿಂಸೆ: ರಾಷ್ಟ್ರಮಟ್ಟದಲ್ಲಿ ಮಣಿಪೂರದ ಕ್ರೈಸ್ತರೊಂದಿಗೆ ಎಲ್ಲಾ ಕ್ರೈಸ್ತ ಸಮುದಾಯದವರು ನಿಲ್ಲಲು ಕರೆ; ಸ್ಟ್ಯಾನಿ ಪಿಂಟೋ

ಮಣಿಪುರದಲ್ಲಿ ಮೂವರು ಕುಕಿ ಚರ್ಚ್‌ ನಾಯಕರ ಭೀಕರ ಹತ್ಯೆ; ಮೆಣದ ಬತ್ತಿ ಜಾಗರಣೆ ಇಂಪಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಕುಕಿ ಚರ್ಚ್ ಸಭಾ ಪಾಲಕರನ್ನು ಶಸ್ತ್ರಸಜ್ಜಿತ ಉಗ್ರರು ಹೊಂಚು ಹಾಕಿ ಹತ್ಯೆ ಮಾಡಿದ ಘಟನೆ ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಚುರಾಚಂದ್‌ಪುರದಲ್ಲಿ ನಡೆದ ಪ್ರಾರ್ಥನೆಯಿಂದ ಹಿಂತಿರುಗುತ್ತಿದ್ದ ವೇಳೆ ದಾಳಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ರೆವ್. ಡಾ. ವುಮ್‌ಥಾಂಗ್ ಸಿಟ್‌ಲೌ, ಕಾರ್ಯದರ್ಶಿ ರೆವ್. ಕೈಗೌಲುನ್ ಲೌವುಮ್ ಹಾಗೂ ಪಾಸ್ಟರ್. ಪಾವ್‌ಗೌಲೆನ್ ಸಿಟ್‌ಲೌ…

Read More

Solverwp- WordPress Theme and Plugin