Skip to main content

KCS Media

KCS Media

ತಾಯಿಯ ನಂಬಿಕೆಗೆ ಗೌರವ ನೀಡಿದ ಪ್ರಕಾಶ್ ರೈ ವಿರುದ್ಧದ ಟೀಕೆಗೆ ಸ್ಟ್ಯಾನಿ ಪಿಂಟೋ ಖಂಡನೆ

ತಾಯಿಯ ನಂಬಿಕೆಗೆ ಗೌರವ ಸಲ್ಲಿಸಿದ ಪ್ರಕಾಶ್ ರೈ ಅವರನ್ನು ಟೀಕಿಸುವುದು ಸರಿಯಲ್ಲ: ಸ್ಟ್ಯಾನಿ ಪಿಂಟೋ ನಟ ಪ್ರಕಾಶ್ ರೈ ಅವರು ನಾಸ್ತಿಕರಾಗಿದ್ದರೂ, ತಮ್ಮ ತಾಯಿಯ ನಂಬಿಕೆಗೆ ಗೌರವ ನೀಡಿ ಕ್ರೈಸ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ ವಿಚಾರಕ್ಕೆ ಬಹಳ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಟೀಕೆಯನ್ನು ಕರ್ನಾಟಕ ಕ್ರೈಸ್ತ ಸಂಘಟನೆ ತೀವ್ರವಾಗಿ ಖಂಡಿಸಿದೆ. “ಪ್ರತಿಯೊಬ್ಬರಿಗೂ ತಮ್ಮ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳನ್ನು ಆಯ್ಕೆಮಾಡುವ ಸ್ವಾತಂತ್ರ್ಯವಿದೆ. ಪ್ರಕಾಶ್ ರೈ ಅವರ ವೈಯಕ್ತಿಕ ನಂಬಿಕೆ ಏನೇ ಇರಲಿ, ತಾಯಿಯ ನಂಬಿಕೆಯನ್ನು ಗೌರವಿಸಿ…

Read More

ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಕುರಿತು ಪ್ರಮೋದ್ ಮುತಾಲಿಕ್ ಹೇಳಿಕೆ: ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು – ಸ್ಟ್ಯಾನಿ ಪಿಂಟೋ ಆಗ್ರಹ

KCS MEDIA | ವಿಶೇಷ ವರದಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಕುರಿತು ಪ್ರಮೋದ್ ಮುತಾಲಿಕ್ ಹೇಳಿಕೆ: ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು – ಸ್ಟ್ಯಾನಿ ಪಿಂಟೋ ಆಗ್ರಹ ಬೆಂಗಳೂರು, ಅಕ್ಟೋಬರ್ 2: ದಸರಾ ರಜೆ ವಿಚಾರವಾಗಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಕ್ರೈಸ್ತ ಕಾನ್ವೆಂಟ್ ಶಾಲೆಗಳ ಕುರಿತು ನೀಡಿರುವ ಹೇಳಿಕೆಗೆ ಕರ್ನಾಟಕ ಕ್ರೈಸ್ತ ಸಂಘಟನೆಯ ರಾಜ್ಯಾಧ್ಯಕ್ಷ ಸ್ಟ್ಯಾನಿ ಪಿಂಟೋ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 28ರಂದು ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರಮೋದ್…

Read More

Solverwp- WordPress Theme and Plugin