ಸೈಂಟ್ ಆಗ್ನೆಸ್ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಗೆ ಸ್ಟ್ಯಾನಿ ಪಿಂಟೋ ಅಸಮಾಧಾನ: ಮುತಾಲಿಕ್ ಅವರ ದ್ವೇಷಪೂರಿತ ಹೇಳಿಕೆಗಳ ಪ್ರಭಾವದ ಬಗ್ಗೆ ಕಳವಳ KCS MEDIA NEWS | ಮಂಗಳೂರು | ಅಕ್ಟೋಬರ್ 12, 2026 ಮಂಗಳೂರಿನ ಪ್ರತಿಷ್ಠಿತ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಕುರಿತು ಕರ್ನಾಟಕ ಕ್ರೈಸ್ತ ಸಂಘಟನೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಸಹೋದರ ಸ್ಟ್ಯಾನಿ ಪಿಂಟೋ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 12ರಿಂದ…
ತಾಯಿಯ ನಂಬಿಕೆಗೆ ಗೌರವ ಸಲ್ಲಿಸಿದ ಪ್ರಕಾಶ್ ರೈ ಅವರನ್ನು ಟೀಕಿಸುವುದು ಸರಿಯಲ್ಲ: ಸ್ಟ್ಯಾನಿ ಪಿಂಟೋ ನಟ ಪ್ರಕಾಶ್ ರೈ ಅವರು ನಾಸ್ತಿಕರಾಗಿದ್ದರೂ, ತಮ್ಮ ತಾಯಿಯ ನಂಬಿಕೆಗೆ ಗೌರವ ನೀಡಿ ಕ್ರೈಸ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ ವಿಚಾರಕ್ಕೆ ಬಹಳ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಟೀಕೆಯನ್ನು ಕರ್ನಾಟಕ ಕ್ರೈಸ್ತ ಸಂಘಟನೆ ತೀವ್ರವಾಗಿ ಖಂಡಿಸಿದೆ. “ಪ್ರತಿಯೊಬ್ಬರಿಗೂ ತಮ್ಮ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳನ್ನು ಆಯ್ಕೆಮಾಡುವ ಸ್ವಾತಂತ್ರ್ಯವಿದೆ. ಪ್ರಕಾಶ್ ರೈ ಅವರ ವೈಯಕ್ತಿಕ ನಂಬಿಕೆ ಏನೇ ಇರಲಿ, ತಾಯಿಯ ನಂಬಿಕೆಯನ್ನು ಗೌರವಿಸಿ…